ಆಲ್_ಹಾಲ್ ಯಾರು?

ಆಲ್_ಹಾಲ್ ಮಹಾಗುರು ಎಂದು ಹೆಸರಾಗಿದ್ದವನು. ಈತನ ಆಶ್ರಮ ಮರಳುಗಾಡಿನಲ್ಲಿ ಇತ್ತು. ಇದು ಅರೇಬಿಯಾದ ಮರುಳುಗಾಡೋ, ಆಫ್ರಿಕಾದ ಮರಳುಗಾಡೋ ಎಂಬುದರ ಬಗ್ಗೆ ಇನ್ನೂ ಒಂದು ತೀರ್ಮಾನಕ್ಕೆ ಬರಲು ಇತಿಹಾಸಕಾರರಿಗೆ ಸಾಧ್ಯವಾಗಿಲ್ಲ. ಈತನ ಟಾ_ರಸನಿಗೆ ಗುರುವಾಗಿದ್ದ.