ನನ್ನ ಬಗ್ಗೆ

ನನ್ನ ಬಗ್ಗೆ ಹೇಳಿಕೊಳ್ಳುವಂಥದ್ದೇನೂ ಇಲ್ಲ. ಏನಾದರೂ ಇದ್ದರೆ ಅದನ್ನು ಇಲ್ಲಿರುವ ಕಥೆಗಳೇ ಹೇಳುತ್ತಿವೆ. ನನ್ನನ್ನು ಸಂಪರ್ಕಿಸಲೇ ಬೇಕು ಅನ್ನಿಸಿದರೆ ta_rasa at rediffmail.com (at ಇರುವಲ್ಲಿ @ ಬಳಸಿ)ಗೆ ಒಂದು ಮೇಲ್ ಕಳುಹಿಸಿ.